ಮನವೇಕೆ ನೆನಪಿಸುವೆ
ಇಲ್ಲದ ಆ ಸ್ನೇಹಿಯನು
ಮರೆವು ಅಸಾದ್ಯವೇ ನಿನಗೆ
ಹೇಳು ಮನವೇ ...........
ಮಧುರ ಸ್ನೇಹದ ತಂಪು
ಮಮತೆ ಮಾತಿನ ಕಂಪು
ತುಂಬಿಹುದು ನೆನಪಿನಲಿ
ಕೇಳು ಮನವೇ ..........
ಕನಸ ಬಾನಿನ ತುಂಬಾ
ಬೆಳಕು ಚಲ್ಲಿದ ಚಂದ್ರ
ಅಡಗಿ ಹೋಗಿರುವನಿಂದು
ನಂಬು ಮನಸೇ .........
ಕಣ್ಣ ಪರದೆಯ ಒಳಗೆ
ಅವಿತುರುವವನ ಬಳಿಗೆ
ಕನಸದಾರಿಯಲಿ ಹೋಗಿ
ಸೇರು ಮನಸೇ .......... ...
ಇಲ್ಲದ ಆ ಸ್ನೇಹಿಯನು
ಮರೆವು ಅಸಾದ್ಯವೇ ನಿನಗೆ
ಹೇಳು ಮನವೇ ...........
ಮಧುರ ಸ್ನೇಹದ ತಂಪು
ಮಮತೆ ಮಾತಿನ ಕಂಪು
ತುಂಬಿಹುದು ನೆನಪಿನಲಿ
ಕೇಳು ಮನವೇ ..........
ಕನಸ ಬಾನಿನ ತುಂಬಾ
ಬೆಳಕು ಚಲ್ಲಿದ ಚಂದ್ರ
ಅಡಗಿ ಹೋಗಿರುವನಿಂದು
ನಂಬು ಮನಸೇ .........
ಕಣ್ಣ ಪರದೆಯ ಒಳಗೆ
ಅವಿತುರುವವನ ಬಳಿಗೆ
ಕನಸದಾರಿಯಲಿ ಹೋಗಿ
ಸೇರು ಮನಸೇ .......... ...
No comments:
Post a Comment